ತಿಳಿದರೆ ಬಾಳೊಂದು ಪುಸ್ತಕವೆಂದು ನಾ ಓದದೆ ಬಿಟ್ಟ ಪುಟವೊಂದು ನೀನು ಯಾವ ಪುಟವನ್ನು ಬಿಟ್ಟರೂ ಆಗದು ಪುಸ್ತಕ ಪೂರ್ಣ ಆದರೂ ಬಿಟ್ಟೆನೆತಕೆಂದು ತಿಳಿಯದು ಕಾರಣ. ತಿಳಿದೂ ಬಿಟ್ಟೆನಾ , ತಿಳಿಯದೆ ಬಿಟ್ಟೆನಾ ಎಂಬ ಗೊಂದಲದಲ್ಲಿ ಮುಳುಗಿದೆ ಈ ಮನ ತಿಳಿಯದೆ ಬಿಟ್ಟಿದ್ದರೆ ನನಗಿಂತ ದುರ್ದೈವಿಯಾರಿಲ್ಲ ತಿಳಿದೂ ಬಿಟ್ಟಿದ್ದರೆ ನನಗಿಂತ ಮೂರ್ಖನಾರಿಲ್ಲ. ಏಕೋ ಏನೋ ಇಂದು ಆ ಪುಸ್ತಕವನ್ನು ಕೈಗೆತ್ತಿಕೊಂಡೆ ಆಗ ಸುಳಿಯಿತು ನಿನ್ನ ನೆನಪು ಮಿಂಚಿನಂತೆ ತಕ್ಷಣ ತಿರುವಿದೆ ಆ ಕಡೆ ಬೇರೆಲ್ಲವನು ಮರೆತು ಆದರಲ್ಲಿ ಉಳಿದಿತ್ತು [...]
Archive for August, 2010
ಹರಿದ ಹಾಳೆ
Posted in Poems, tagged amateur, Harida Haale, kannada, poem on August 31, 2010 | 1 Comment »